ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಯಾರು ಅಂತ ಅನುಸಿರಿಮನೆ ಬಹಿರಂಗಪಡಿಸಿದ್ದಾರೆ.ಹಾಗಾಗಿ ಇನ್ಮುಂದೆ ಆರ್ಯವರ್ಧನ್ ಪಾತ್ರ ಬದಲಾಗಿ ಹಿಂದಿನ ಜೀವನದ ಕಥೆ ಶುರುವಾಗುತ್ತೆ.Anu sirimane revealed some suspense about Arya Vardhan in jothe joteyali serial